NALIKALI

Header Ads

2024 25 ನೇ ಸಾಲಿನ ಒಂದನೇ ತರಗತಿ ದಾಖಲಾತಿಗೆ ಬೇಕಾಗುವ ದಾಖಲೆಗಳು...

  


ಆತ್ಮೀಯ ಪೋಷಕರೇ

ದಿನಾಂಕ 29/5/2024 ರಿಂದ ಶಾಲೆಗಳು ಪ್ರಾರಂಭವಾಗಲಿದ್ದು,  ತಪ್ಪದೇ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ.

     2024-2025 ನೇ ಸಾಲಿನಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ಶಾಲೆಗೆ ದಾಖಲೆ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳ ವಿವರ ಈ ಕೆಳಗಿನಂತಿವೆ...


1 ನೇ ತರಗತಿಗೆ ಬೇಕಾದ ದಾಖಲೆಗಳು...

(ನಿಮ್ಮ ಮಗುವಿನ ವಯಸ್ಸು 5 ವರ್ಷ 5 ತಿಂಗಳು ಮತ್ತು 7 ವರ್ಷಗಳ ನಡುವೆ ಇರಬೇಕು)

1. ಮಗುವಿನ ಜನನ ಪತ್ರದ ಜೆರಾಕ್ಸ್ ಪ್ರತಿ

2. ಮಗುವಿನ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

3. ಮಗುವಿನ ತಂದೆ/ ತಾಯಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ

4. ಜಾತಿ & ಆದಾಯ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ (ಲಭ್ಯವಿದ್ದಲ್ಲಿ)

5. ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ

6. ಹೆಣ್ಣು ಮಗು ವಾಗಿದ್ದರೆ ಭಾಗ್ಯಲಕ್ಷ್ಮಿ ಬಾಂಡ್ ಜೆರಾಕ್ಸ್ ಪ್ರತಿ

7. ಲಭ್ಯವಿದ್ದರೆ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಇಲ್ಲವಾದರೆ ಶಾಲೆಗೆ ಸೇರಿಸಿದ ನಂತರ ಮಾಡಿಸುವುದು...

8. ವಿಶೇಷ ಚೇತನ ಮಗುವಾಗಿದ್ದರೆ, ವಿಶೇಷ ಚೇತನ ಮಗುವಿನ ಪ್ರಮಾಣ ಪತ್ರದ ಜೆರಾಕ್ಸ್....(PH or other)

9. ಎರಡು passport ಅಳತೆಯ ಫೋಟೋಗಳು

10. ಚಾಲ್ತಿ ಇರುವ ಮೊಬೈಲ್ ಸಂಖ್ಯೆ...


         ಈ ಮೇಲಿನ ದಾಖಲೆಗಳೊಂದಿಗೆ ಮಗುವನ್ನು ಶಾಲೆಗೆ ಸೇರಿಸಿ, ನಿಮ್ಮ ಮಗುವಿನ ಉಜ್ವಲ ಭವಿಷ್ಯ ರೂಪಿಸಿ....

🙏 ಧನ್ಯವಾದಗಳೊಂದಿಗೆ🙏


Post a Comment

0 Comments