2024-25 ನೇ ಶೈಕ್ಷಣಿಕ ಸಾಲಿನ 6 ನೇ ತರಗತಿಗೆ ಪ್ರವೇಶಾತಿ....
2024-25 ನೇ ಶೈಕ್ಷಣಿಕ ಸಾಲಿನ
6 ನೇ ತರಗತಿಗೆ ಪ್ರವೇಶಾತಿ....
ಅರ್ಜಿ ಸಲ್ಲಿಸುವ ದಿನಾಂಕ :
07/12/2023 ರಿಂದ 31/12/2023
ಪರೀಕ್ಷಾ ದಿನಾಂಕ :
18/02/2024
ಬೇಕಾಗುವ ದಾಖಲೆಗಳು :
1) SATS ನಂಬರ್
2) ಆಧಾರ್ ನಂಬರ್
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
4) ಫೋಟೋಗಳು
5) ಮೊಬೈಲ್ ನಂಬರ್
5) ಇತರೆ ( ಅಂಗವಿಕಲತೆ , ವಿಧವಾ ಮಗು, ಮಾಜಿ ಸೈನಿಕರ ಮಕ್ಕಳು, ಅಲೆಮಾರಿ ಮಗು, ಅನಾಥ ಮಗು ಇತ್ಯಾದಿ - ಇವುಗಳಿಗೆ ಪ್ರಮಾಣ ಪತ್ರಗಳು ಇರಬೇಕು)
ಇಲಾಖೆಯ ವೆಬ್ ಸೈಟ್ಗಳು :
1) http://kries.kar.nic.in
2) https://cetonline.karnataka.gov.in/kea/
ಪತ್ರಿಕಾ ಪ್ರಕಟಣೆ :
0 Comments