NALIKALI

Header Ads

ಮೂಲಧಾತುಗಳು


         ಒಂದೇ ವಿಧವಾದ ಪರಮಾಣುಗಳಿಂದ ಮಾಡಲ್ಪಟ್ಟ ವಸ್ತುವಿಗೆ ಧಾತು ಎನ್ನುವರು. ಈ ಧಾತುಗಳು ಘನ, ದ್ರವ, ಅನಿಲ ಎಂಬ 3 ರೂಪಗಳಲ್ಲಿ ದೊರೆಯುತ್ತವೆ.  ಒಟ್ಟು 118 ಮೂಲಧಾತುಗಳಿದ್ದು ಅವುಗಳಲ್ಲಿ 92 ಲೋಹಗಳು, 19 ಅಲೋಹಗಳು ಮತ್ತು 7   ಲೋಹಾಭಗಳಿವೆ. ಜೆ.ಜೆ ಬರ್ಜಿಲಿಯಸ್ ಎಂಬ ವಿಜ್ಞಾನಿ ಧಾತುಗಳಿಗೆ ಸಂಕೇತಗಳನ್ನು ನೀಡಿದನು. ಈ ಸಂಕೇತಗಳನ್ನು ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷೆಗಳಿಂದ ಆಯ್ದುಕೊಳ್ಳಲಾಗಿದೆ. ಮೊದಲ ಬಾರಿಗೆ ಈ ಧಾತುಗಳನ್ನು ಅನುಕ್ರಮವಾಗಿ ಒಂದು ಆವರ್ತಕ ಕೋಷ್ಟಕದಲ್ಲಿ ವಿಂಗಡಿಸಿದಾತ ಮೆಂಡಲೀವ್...








ಕಪ್ಪು ಬಣ್ಣ - ಲೋಹಗಳು

ನೀಲಿ ಬಣ್ಣ - ಅಲೋಹಗಳು

ಹಸಿರು ಬಣ್ಣ - ಲೋಹಾಭ

ಸಂಖ್ಯೆ   ಧಾತುಗಳು    ಸಂಕೇತ     ಸ್ಥಿತಿಗಳು


1 ಹೈಡೋಜನ್ (ಜಲಜನಕ) - Hydrogen - H ಅನಿಲ

2 ಹೀಲಿಯಂ - Helium - He ಅನಿಲ

3 ಲೀಥಿಯಂ-Lithium - Li ಘನ

4 ಬೆಲಿಲಿಯಂ - Beryllium - Be ಘನ

5 ಬೋರಾನ್ - Boron - B ಘನ

6 ಕಾರ್ಬನ್ (ಇಂಗಾಲ) - Carbon - C ಘನ

7 ನೈಟ್ರೋಜನ್ (ಸಾರಜನಕ) - Nitrogen - N ಅನಿಲ 

8 ಆಮ್ಲಜನಕ (ಆಕ್ಸಿಜನ್) - Oxygen - 0 ಅನಿಲ

9 ಪ್ಲೂರಿನ್ - Flourine - F ಅವಲ

10 ನಿಯಾನ್ - Neon - Ne ಅನಿಲ

11 ಸೋಡಿಯಮ್ - Sodium - Na ಘನ 

12 ಮೆಗ್ನಿಶಿಯಮ್ - Magnesium - Mg ಘನ 

13 ಅಲ್ಯೂಮಿನಿಯಮ್ - Aluminium - Al ಘನ 

14 ಸಿಲಿಕಾನ್ - Silicon - Si ಘನ

15 ಫಾಸ್ಪರಸ್ (ರಂಜಕ) Phosphorous - P ಘನ 

16 ಸಲ್ಫರ್ (ಗಂಧಕ) - Sulphur - S ಘನ 

17 ಕ್ಲೋರಿನ್ - Chlorine - CI ಅನಿಲ

18 ಆರ್ಗಾನ್-Argon - Aree

19 ಪೊಟ್ಯಾಶಿಯಮ್ - Potassium - K ಘನ 

20 ಕ್ಯಾಲ್ಸಿಯಮ್ - Calcium - Ca ಘನ 

21 ಸ್ಟ್ಯಾಂಡಿಯಮ್ - Scandium - Sc ಘನ 

22 ಟೈಟೇನಿಯಮ್ - Titanium - Ti ಘನ 

23 ವೆನಡಿಯಮ್ - Vanadium - V ಘನ 

24 ಕ್ರೋಮಿಯಮ್ - Cromium - Cr ಘನ 

25 ಮ್ಯಾಂಗನೀಸ್ - Manganese - Mn ಘನ 

26 ಕಬ್ಬಿಣ - Iron - Fe ಘನ

27 ಕೋಬಾಲ್ಟ್ - Cobalt - Co ಘನ

28 ನಿಕಲ್ - Nickel - Ni ಘನ

29 ತಾಮ್ರ (ಕಾಪರ್) - Copper - Cu ಘನ

30 ಜಿಂಕ್ (ಸತು) - Zinc - Zn ಘನ

31 ಗ್ಯಾಲಿಯಮ್ - Gallium - Ga ದ್ರವ

32 ಜರ್ಮೇನಿಯಮ್ - Germanium - Ge ಘನ

33 ಅರ್ಸೆನಿಕ್ - Arsenic - As ಘನ

34 ಸೆಲೆನಿಯಮ್ - Selenilum - Se ಘನ

35 ಬ್ರೋಮಿನ್ - Bromine - Br ದ್ರವ

36 ಕ್ರಿಪ್ಟಾನ್-Krypton - Kr  ಅನಿಲ

37 ರುಬಿಡಿಯಮ್ - Rubidium - Rb ದ್ರವ 

38 ಸ್ಟಾನ್ಶಿಯಮ್ - Strontium - Sr ಘನ 

39 ಇಟ್ರಿಯಮ್ - Yittrium - Y ಘನ

40 ಜಿರ್ಕೋನಿಯಮ್ - Zirconium - Z ಘನ 

41 ನಿಯೋಬಿಯಮ್ - Niobium - Nb ಘನ 

42 ಮಾಲಿಬ್ಡಿನಮ್ - Molybdenum - Mo ಘನ 

43 ಟೆಕ್ನಿಶಿಯಮ್ - Technetium - Tcಘನ 

44 ರುಥೇನಿಯಮ್ - Ruthenium - Ru ಘನ

45 ರೋಡಿಯಮ್ - Rhodium - Rh ಘನ

46 ಪೆಲಾಡಿಯಮ್ - Palladium - Pd ಘನ 

47 ಬೆಳ್ಳಿ - Silver - Ag ಘನ

48 ಕ್ಯಾಡ್ಮಿಯಮ್ - Cadmium - Cd ಘನ

49 ಇಂಡಿಯಮ್ Indium -‌ In ಘನ

50 ಟಿನ್ (ತವರ) – Tin - Sh ಘನ

51 ಆಂಟಿಮನಿ - Antimony - Sb ಘನ 

52 ಟೆಲರಿಯಮ್ - Tellurium - Te ಘನ

53 ಅಯೋಡಿನ್ - Iodine - | ಘನ 

54 ಕ್ಸೆನಾನ್-Xenon - Xe ಅನಿಲ

55 ಸೀಸಿಯಮ್ - Cesium - Cs ದೈವ

57 ಲ್ಯಾಂಥನಮ್ - Lanthanum - La ಘನ

58 ಸೀರಿಯಮ್-Cerium - Ce ಘನ

59 ಪ್ರೇಸಿಯೊಧ್ಯೆಮಿಯಮ್ - Praseodymium - Pr ಘನ 

60 ನಿಯೊಡೈಮಿಯಮ್ - Neodymium - Nd ಘನ 

61 ಪ್ರೊಮೆಥಿಯಮ್ - Promethium - Pm ಘನ

62 ಸಮಾರಿಯಮ್ - Sarmarium - Sm ಘನ 

63 ಯುರೋಪಿಯಮ್ - Europium - Eu ಘನ 

64 ಗ್ಯಾಡೊಲಿನಿಯಮ್ - Gadolinium - Gd ಘನ 

65 ಟರ್ಬಿಯಮ್ - Terbium - Tb ಘನ 

66 ಡಿಸ್ಪ್ರೋಸಿಯಮ್ - Dysprosium - Dy ಘನ 

67 ಹಾಲ್ಸಿಯಮ್ - Holmium - Ho ಘನ 

68 ಎರ್ಬಿಯಮ್ Erbium-Er ಘನ

69 ಥುಲಿಯಮ್ - Thulium - Tm ಘನ 

70 ಇಟ್ಟೆರ್ಬಿಯಮ್ - Ytterbium - Yb ಘನ 

71 ಲ್ಯುಟೇಶಿಯಮ್ - Lutetium - Lu ಘನ 

72 ಹಾಪ್ರಿಯಮ್ - Hafnium - Hf ಘನ

 73 ಟಾಂಟಲಮ್ - Tantalum - Td ಘನ 

74 ಟಂಗ್ ಸ್ಟನ್ - Tungsten - W ಘನ 

75 ಲೀನಿಯಮ್ - Rhenium - Re ಘನ

76 ಆಸ್ಮಿಯಮ - Osmium - Os ಘನ

77  ಇರಿಡಿಯಮ- Iridium - Ir  ಘನ

78 ಪ್ಲಾಟಿನಮ್ - Platinum - Pt ಘನ

79 ಚಿನ್ನ Gold - Au ಘನ

80 ಪಾದರಸ (ಮರ್ಕ್ಕುರಿ) - Mercury - Hg ದ್ರವ

81 ಥಾಲಿಯಮ್ - Thallium - Ti ಘನ

82 ಸೀಸ (ಲೆಡ್) - Lead - Pb ಘನ

83 ಬಿಸ್ಕತ್ - Bismuth - Bi ಘನ

84 ಪೊಲೊನಿಯಮ್ - Polonium - Po ಘನ 

85 ಅಸ್ಟಟೈನ್ - Astatine - At ಘನ

86 ರೇಡಾನ್ - Radon - Rn ಅನಿಲ

87 ಫ್ರಾನ್ಸಿಯಮ್ - Francium - Fr ದ್ರವ 

88 ರೇಡಿಯಮ್ - Radium - Ra ಘನ 

89 ಆಶ್ವಿನಿಯಮ್ - Actinium - Ac ಘನ

90 ಥೋರಿಯಮ್ Thorium - Th ಘನ 

91 ಪ್ರೊಟಾಕ್ಸಿನಿಯಮ್ - Protactinium - Pa ಘನ 

92 ಯುರೇನಿಯಮ್ - Uranlum U ಘನ

93 ನೆಪ್ಚೂನಿಯಮ್ - Neptunium - Np ಘನ 

94 ಪ್ಲೂಟೋನಿಯಮ - Plutonium - Pu ಘನ

95 ಅಮೇರಿಶಿಯಮ್ - Americium - Am ಘನ 

96 ಕ್ಯೂರಿಯಮ್ - Curium - Cm ಘನ

97 ಬೆರ್ಕೆಲಿಯಮ್ - Berkelium - Bk ಘನ 

98 ಕ್ಯಾಲಿಫೋರ್ನಿಯಮ್ - Californium - Cf ಘನ

99 ಐನ್‌ಸ್ಟೈನಿಯಮ್ - Einsteinium - Es ಘನ

100 ಧರ್ಮಿಯಮ್ - Fermium - Fm ಘನ

101 ಮೆಂಡಲೀವಿಯಮ್ - Mendeleyium - Md ಘನ

102 ಮೊಚಿಲಿಯಮ್ - Nobelium - No ಘನ

103 ಲಾರೆನ್ಸಿಯಮ್ - Lawrencium - Lr ಘನ

104 ರುದರ್ಫೋಡಿ್ರಯಂ - Rutherfordium - Rf ಘನ

105 ಡಬ್ಬಿಯಮ್ - Dubnium - Db ಘನ

106 ಸೀಬೋರ್ಗಿಯಮ್ - Seaborgium - Sg ಘನ 

107 ಬೋಪ್ರಿಯಮ್ - Bohrium - Bh ಘನ 

108 ಹ್ಯಾಸ್ಪಿಯಮ್ - Hassium - Hs ಘನ 

109 ಮೆಟ್ನರಿಯಮ್ - Meitnerium - Mt ಘನ 

110 ಡರ್ಮ್ಬಡಿಯಮ್ - Darmstadtium - Ds ಘನ

111 ರೋಂಟೇನಿಯಂ - Roentgenium - Rg ಘನ 

112 ಕಾಪರೆನ್ಸಿಯಮ್ - Copernicium - Cn ಘನ 

113 ನಿಹೋನಿಯಮ್ - Nihonium - Nh ಘನ

114 ಫೆರೋವಿಯಮ್ - Flerovium - Fl ಘನ 

115 ಮಾಸ್ಕೋವಿಯಮ್ - Moscovium - Mc ಘನ 

116 ಲಿವರ್ಮೋರಿಯಮ್ - Livermorium - Lv ಘನ

117 ಟೆನೆಸಿನ್ - Tennessine - Ts ಘನ

118 ಒಗ್ಯಾನಿಸನ್ - Oganesson - Og ಘನ

Post a Comment

0 Comments